Thursday, 19 August 2010

Kavite - kavitegagi

Materialism


ಸುಳ್ಳೆಂಬ ಕಡಲಿನಲಿ ಹುಡುಕಿದೆಯಲ್ಲ,
ಕಲ್ಲೆಂಬ ಗುಡಿಯನು ಕಟ್ಟಿದೆಯಲ್ಲ,
ಕಣ್ ಎದುರಿರುವ ಸತ್ಯವ ಅರಿಯಲೆ ಇಲ್ಲ,
ಸಿಕ್ಕಿದ್ದು ಸಿಗಲಿಲ್ಲ ಎಂದು ಗೊಣಗಿದೆಯಲ್ಲ ....


Solidarity


ಎಳೆಯುತ ನೆನಪುಗಳ ತೇರನು,
ಕೂಗುತ ಮನಸುಗಳ ಕೂಗನು,
ಸಹಿಸುತ ಕಲ್ಲುಗಳ ಏಟನು,
ಸವಿಯುತ ಕನಸುಗಳ ಜೇನನು,
ನಡೆದಿದೆ ಬಂಟನ ಬದುಕು, ಸಾಗಿದೆ ಸಾವಿರ ದಿನಕು....

2 comments:

Mamtha HS said...

Nice to see after a long time

Vinay Kumar Gowda said...

Thanks Mamtha - You will get to se e more posts very soon.