ಕ್ಷಣ ಮಾತ್ರದಲ್ಲಿ ಹೊಸ ಹುರುಪು ಎನಗೆ
ಈ ಗುನುಗಿನಲ್ಲಿ ಹೊಸ ಸ್ವರವು ಜೊತೆಗೆ
ತುಟಿ ಅಂಚಿನಲ್ಲಿ ಮುಗುಳ್ನಗೆಯು ಕೊನೆಗೆ
ಬಡಿಯುತಿದೆ ಮನವು ಸರಿಯಾಗೇ ಎದೆಗೆ!!
ಕಾಣದ ಬಲವು ಎಳೆಯುತಿದೆ ಬದಿಗೆ
ಮುಕ ಕಾಂತಿ ಹರಳಿ ಹೊಳೆಯುತಿದೆ ಖುಷಿಗೆ
ಮುಂಗುರುಳು ಕುಣಿದು ಒರಗುತಿದೆ ಮುಕಕೆ
ಕೇಳುತಿದೆ ಕಿವಿಯು ಸವಿಯಾದ ದನಿಗೆ !!
ಚಿಗುರಾಗಿ ಬೆಳೆದು ಹಬ್ಬುತಿದೆ ಮರಕೆ
ಹನಿಯಾಗಿ ಜಿಗಿದು ಜಾರುತಿದೆ ಕೆರೆಗೆ
ಎಲ್ಲವೂ ಹೊಸದೆಂದು ಮೆರಗುತಿದೆ ಬಯಕೆ
ಮೂಡಿದೆ ರವಿಯು ಮೂಡಣದ ಕಡೆಗೆ!!
Tuesday, 31 August 2010
Thursday, 26 August 2010
What a Shame!
Here they go - with the face mask on after killing 30 people within 3 days. It would be easy killing poor by giving some poison than killing in this way. The culprit whose job was to look after the living conditions gets a transfer to other department. OH, yeah - that's all he did , killing 30 people!!!A perfect wrapped gift for Mother Teresa to mark the 100th anniversary.
Thursday, 19 August 2010
Kavite - kavitegagi
Materialism
ಸುಳ್ಳೆಂಬ ಕಡಲಿನಲಿ ಹುಡುಕಿದೆಯಲ್ಲ,
ಕಲ್ಲೆಂಬ ಗುಡಿಯನು ಕಟ್ಟಿದೆಯಲ್ಲ,
ಕಣ್ ಎದುರಿರುವ ಸತ್ಯವ ಅರಿಯಲೆ ಇಲ್ಲ,
ಸಿಕ್ಕಿದ್ದು ಸಿಗಲಿಲ್ಲ ಎಂದು ಗೊಣಗಿದೆಯಲ್ಲ ....
Solidarity
ಎಳೆಯುತ ನೆನಪುಗಳ ತೇರನು,
ಕೂಗುತ ಮನಸುಗಳ ಕೂಗನು,
ಸಹಿಸುತ ಕಲ್ಲುಗಳ ಏಟನು,
ಸವಿಯುತ ಕನಸುಗಳ ಜೇನನು,
ನಡೆದಿದೆ ಬಂಟನ ಬದುಕು, ಸಾಗಿದೆ ಸಾವಿರ ದಿನಕು....
Subscribe to:
Comments (Atom)